ಈ ವೆಬ್‌ಸೈಟ್‌ನಲ್ಲಿ ಪ್ರತಿಯೊಂದನ್ನೂ ಬಳಸಲು, ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳನ್ನು ಕುಕೀಗಳನ್ನು ಆನ್ ಮಾಡಿ. ನಾವು ಕುಕೀಗಳನ್ನು ಏಕೆ ಮತ್ತು ಹೇಗೆ ಬಳಸುತ್ತೇವೆಂದು ಓದಿ.

ಹೇಗೆಂದು ತಿಳಿಯಿರಿ

Microsoft ಖಾತೆಯೊಂದಿಗೆ ಎಲ್ಲವೂ ಇಲ್ಲಿದೆ

ನಿಮ್ಮ Microsoft ಖಾತೆಯು ನಿಮ್ಮ ಎಲ್ಲಾ Microsoft ಆಪ್‌ಗಳು ಮತ್ತು ಸೇವೆಗಳನ್ನು ಸಂಪರ್ಕಪಡಿಸುತ್ತದೆ.ನಿಮ್ಮ ಖಾತೆಯನ್ನು ನಿರ್ವಹಿಸಲು ಸೈನ್ ಇನ್ ಮಾಡಿ.

Microsoft ನಲ್ಲಿ ಅತ್ಯುತ್ತಮವಾದುದು

ನಿಮ್ಮ Microsoft ಖಾತೆಯೊಂದಿಗೆ ನೀವು ಸೈನ್ ಇನ್ ಮಾಡಿದಾಗ ನೀವು ಇನ್ನಷ್ಟನ್ನು ಉಚಿತವಾಗಿ ಪಡೆಯುತ್ತೀರಿ.

Microsoft 365 ಆಪ್‌ಗಳು

Outlook, Word, Excel, ಮತ್ತು PowerPoint ಇವುಗಳ ಉಚಿತ ಆನ್‌ಲೈನ್ ಆವೃತ್ತಿಗಳಿಗೆ ಪ್ರವೇಶ ಪಡೆಯಿರಿ.

5 GB ಕ್ಲೌಡ್ ಸಂಗ್ರಹಣೆ

ನಿಮ್ಮ ಫೈಲ್‍ಗಳು ಮತ್ತು ಫೋಟೋಗಳನ್ನು ಉಳಿಸಿ ಮತ್ತು ಅವುಗಳನ್ನು ಯಾವುದೇ ಸಾಧನದಿಂದ, ಎಲ್ಲಿಯಾದರೂ ಪ್ರವೇಶಿಸಿ.

Microsoft Rewards

ಉಡುಗೊರೆ ಕಾರ್ಡ್‌ಗಳು, ಲಾಭರಹಿತ ದೇಣಿಗೆಗಳು ಮತ್ತು ಸ್ವೀಪ್‌ಸ್ಟೇಕ್ಸ್‌ ಪ್ರವೇಶಗಳಿಗೆ ರಿಡೀಮ್ ಮಾಡಬಹುದಾದ ಪಾಯಿಂಟ್‌ಗಳನ್ನು ಗಳಿಸಿ.

Xbox ನೆಟ್‍ವರ್ಕ್

ನಿಮ್ಮ ಖಾತೆಯು ನಿಮಗೆ Xbox ನೆಟ್‌ವರ್ಕ್ ಮತ್ತು ಸಮುದಾಯಕ್ಕೆ ಪ್ರವೇಶವನ್ನು ನೀಡುತ್ತದೆ.

ಅನನ್ಯವಾಗಿ ನಿಮ್ಮದು

ಗ್ರಾಹಕೀಯಗೊಳಿಸಬಹುದಾದ ಭದ್ರತೆ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳೊಂದಿಗೆ ಸುರಕ್ಷಿತವಾಗಿರಿ ಮತ್ತು ನಿಮ್ಮ ಖಾತೆ ತಪಾಸಣೆಯಿಂದ ವೈಯಕ್ತೀಕರಿಸಿದ ಶಿಫಾರಸುಗಳನ್ನು ಪಡೆಯಿರಿ.

ನಿಮ್ಮ ಹಾದಿಯುದ್ದಕ್ಕೂ ಭದ್ರತೆ

ನಿಮಗೆ ಅತ್ಯಂತ ಸೂಕ್ತವಾಗಿರುವ ಭದ್ರತೆ ಮತ್ತು ಗೌಪ್ಯತೆ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡಿ ಮತ್ತು ಅಸಹಜ ಅಥವಾ ಅನುಮಾನಾಸ್ಪದ ಖಾತೆ ಚಟುವಟಿಕೆಗಾಗಿ ಸ್ವಯಂಚಾಲಿತ ಎಚ್ಚರಿಕೆಗಳೊಂದಿಗೆ ನಿಶ್ಚಿಂತೆಯಿಂದಿರಿ.

ಪಾಸ್‌ವರ್ಡ್‌ಗಳಿಂದ ಮುಕ್ತರಾಗಿರಿ

ಐಚ್ಛಿಕ ಪಾಸ್‌ವರ್ಡ್‌-ರಹಿತ ಸೈನ್-ಇನ್‌ನೊಂದಿಗೆ ನಿಮ್ಮ ಖಾತೆಯನ್ನು ಇನ್ನಷ್ಟು ಸುರಕ್ಷಿತವಾಗಿಸಿ.

ಎಲ್ಲವನ್ನೂ ನಿರ್ವಹಿಸಲು ಒಂದು ಸ್ಥಳ

ಪಾವತಿ ಮಾಹಿತಿ, ಖರೀದಿಗಳು, ಚಂದಾದಾರಿಕೆಗಳು ಮತ್ತು ಇನ್ನಷ್ಟನ್ನು ಒಳಗೊಂಡಂತೆ ಒಂದೇ ಡ್ಯಾಶ್‌ಬೋರ್ಡ್‌ನಿಂದ ನಿಮ್ಮ ಖಾತೆಯನ್ನು ನಿರ್ವಹಿಸಿ.

ನಿಮ್ಮ ದಿನವನ್ನು ಸರಳಗೊಳಿಸಿ

ಒಂದೇ ಖಾತೆಯೊಂದಿಗೆ ನಿಮ್ಮ ಎಲ್ಲಾ Microsoft ಆಪ್‌ಗಳು, ಸೇವೆಗಳು ಮತ್ತು ಆಟಗಳನ್ನು ಪ್ರವೇಶಿಸಿ.ನೀವು ಏನೇ ಮಾಡುತ್ತಿರಿ, ಎಲ್ಲೇ ಇರಿ, ಸುಮ್ಮನೆ ಮುಂದುವರಿಯಿರಿ.

ಸೈನ್ ಇನ್ ಮಾಡಿ ಮತ್ತು ಮುಂದುವರಿಯಿರಿ

ನಿಮ್ಮ ಖಾತೆಯ ಪ್ರೊಫೈಲ್ ಮತ್ತು ಆದ್ಯತೆಗಳು ನಿಮ್ಮ ಎಲ್ಲಾ ಸಾಧನಗಳಾದ್ಯಂತ ಸಿಂಕ್ ಆಗುತ್ತವೆ. ನೀವು ಎಲ್ಲೇ ಇರಿ, ಎಲ್ಲವೂ ಇಲ್ಲಿದೆ.

ನೀವು ಬಿಟ್ಟಲ್ಲಿಂದ ಎತ್ತಿಕೊಳ್ಳಿ

ನಿಮ್ಮ ಡೇಟಾವನ್ನು ಸ್ವಯಂಚಾಲಿತವಾಗಿ ಕ್ಲೌಡ್‌ಗೆ ಸಿಂಕ್ ಮಾಡಲಾಗುತ್ತದೆ, ಆದ್ದರಿಂದ ನೀವು ಯಾವುದೇ ಸಾಧನ ಬಳಸುತ್ತಿದ್ದರೂ ಸಂಪರ್ಕಗಳು, ಕ್ಯಾಲೆಂಡರ್ ಮತ್ತು ಫೈಲ್‌ಗಳನ್ನು ಯಾವಾಗಲೂ ಬ್ಯಾಕಪ್ ಮಾಡಲಾಗುತ್ತದೆ.

ಅದನ್ನು ಕುಟುಂಬದಲ್ಲಿ ಇರಿಸಿಕೊಳ್ಳಿ

ಸುಲಭವಾಗಿ ಕುಟುಂಬ ಸಮೂಹವನ್ನು ರಚಿಸಿ ಮತ್ತು Microsoft Family Safety ಯೊಂದಿಗೆ ಪರದೆ ಸಮಯ ಮಿತಿಗಳು ಮತ್ತು ಆಪ್ ಫಿಲ್ಟರ್‌ಗಳಂತಹ ಪೋಷಕ ನಿಯಂತ್ರಣಗಳನ್ನು ಉಚಿತವಾಗಿ ಹೊಂದಿಸಿ.
ನಿಮ್ಮ Microsoft ಖಾತೆಯು ನಿಮ್ಮ ಎಲ್ಲಾ Microsoft ಆಪ್‌ಗಳು ಮತ್ತು ಸೇವೆಗಳನ್ನು ಸಂಪರ್ಕಪಡಿಸುತ್ತದೆ.

ಪ್ರಶ್ನೆಗಳಿವೆಯೇ? ನಮ್ಮ ಬಳಿ ಉತ್ತರಗಳಿವೆ

Microsoft ಖಾತೆಗೆ Microsoft ಇಮೇಲ್ ಅಗತ್ಯವಿಲ್ಲನಿಮ್ಮ Microsoft ಖಾತೆಗೆ ಸೈನ್ ಇನ್ ಮಾಡಲು ಬಳಸುವ ಇಮೇಲ್ ವಿಳಾಸವು Outlook.com, Hotmail.com, Gmail, Yahoo ಅಥವಾ ಇತರ ಪೂರೈಕೆದಾರರಿಂದ ಆಗಿರಬಹುದು.ಈಗ ಒಂದನ್ನು ರಚಿಸಿ
ನೀವು ಈಗಾಗಲೇ ಒಂದು ಖಾತೆಯನ್ನು ಹೊಂದಿರಬಹುದುನಿಮ್ಮ Windows PC, Xbox ಅಥವಾ Microsoft 365 ನಂತಹ Microsoft ಸೇವೆಗಳಿಗೆ ಸೈನ್ ಇನ್ ಮಾಡಲು ನೀವು ಇಮೇಲ್ ವಿಳಾಸ, Skype ID ಅಥವಾ ಫೋನ್ ಸಂಖ್ಯೆಯನ್ನು ಬಳಸಬಹುದು.ನಾನು Microsoft ಖಾತೆ ಹೊಂದಿದ್ದೇನೆಯೇ ಎಂದು ಪರಿಶೀಲಿಸಿ
ನಿಮ್ಮ ಖಾತೆಯ ಕುರಿತಂತೆ ಸಹಾಯ ಪಡೆಯಿರಿನಿಮ್ಮ ಬಳಕೆದಾರಹೆಸರು ಅಥವಾ ಪಾಸ್‌ವರ್ಡ್ ಮರೆತಿದ್ದೀರಾ? ಖಾತೆ ಕುರಿತು ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ Microsoft ಬೆಂಬಲ ಇಲ್ಲಿಗೆ ಭೇಟಿ ನೀಡಿ.ನೆರವು ಪಡೆಯಿರಿ