Friends talking in a café

ಕೆಲಸಗಳನ್ನು ಪೂರ್ಣಗೊಳಿಸಿ, ಇನ್ನಷ್ಟು ಮೋಜನ್ನು ಪಡೆಯಿರಿ, ಸಂಪರ್ಕದಲ್ಲಿರಿ

Woman using a touch screen on her laptop

ಕೆಲಸಗಳನ್ನು ಪೂರ್ಣಗೊಳಿಸಿ

ನಿಮ್ಮ ಸಾಧನದಲ್ಲಿ ನಿಮಗೆ ಅಗತ್ಯವಿರುವ ಎಲ್ಲವನ್ನೂ ಸಿಂಕ್ ಮಾಡಿ ಇರಿಸಿಕೊಳ್ಳಲು Microsoft ಮೂಲಕ ಸೈನ್ ಇನ್ ಮಾಡಿ. Office Online, Outlook, Skype, OneNote, OneDrive ಹಾಗೂ ಹೆಚ್ಚಿನವುಗಳಿಗೆ ಉಚಿತ ಪ್ರವೇಶವನ್ನು ಪಡೆಯಿರಿ.

ಒಬ್ಬ ಹುಡುಗನು ತನ್ನ ಕೈಯಲ್ಲಿ ಕಂಟ್ರೋಲರ್ ಹಿಡಿದುಕೊಂಡು ತನ್ನ ಲ್ಯಾಪ್‌ಟಾಪ್‌ನಲ್ಲಿ Xbox Live ಆಡುತ್ತಿದ್ದಾನೆ.

ಇನ್ನಷ್ಟು ಮೋಜನ್ನು ಪಡೆಯಿರಿ

Xbox Live ಹಾಗೂ Microsoft Store ಮೂಲಕ ನಿಮ್ಮ ಆಸಕ್ತಿಗಳಿಗೆ ವೈಯಕ್ತೀಕರಿಸಲ್ಪಟ್ಟ ಅತ್ಯುತ್ತಮ ಮನರಂಜನೆಯನ್ನು ಪಡೆಯಿರಿ. ನೀವು Microsoft ಮೂಲಕ ಸೈನ್ ಇನ್ ಮಾಡುವಾಗ ನಿಮ್ಮ ಮೆಚ್ಚಿನ ಆಟಗಳು, ಅಪ್ಲಿಕೇಶನ್‌ಗಳು, ಸಂಗೀತ, ಚಲನಚಿತ್ರಗಳು ಹಾಗೂ ಇನ್ನಷ್ಟನ್ನು ಸುಲಭವಾಗಿ ಪಡೆಯಿರಿ.

ಮಹಿಳೆ ಮತ್ತು ಆಕೆಯ ಮಗು ಮುಗುಳ್ನಗುತ್ತಿದೆ.

ಸಂಪರ್ಕದಲ್ಲಿರಿ

ನಿಮಗೆ ಹೆಚ್ಚು ಮುಖ್ಯವಾದವರ ಜೊತೆಗೆ ಸಂಪರ್ಕದಲ್ಲಿರಲು, ಅದು ಕೆಲಸಕ್ಕೆ ಸಂಬಂಧಪಟ್ಟಿರಬಹುದು ಅಥವಾ ಆಟಕ್ಕೆ ಸಂಬಂಧಪಟ್ಟಿರಬಹುದು, ಸೈನ್ ಇನ್ ಮಾಡಿ. Skype ಮೂಲಕ HD ವೀಡಿಯೊ ಕರೆಗಳು ಮತ್ತು ಮೆಸೇಜಿಂಗ್ ಪಡೆಯಿರಿ ಹಾಗೂ Outlook ಮೂಲಕ ನಿಮ್ಮ ಇನ್‍ಬಾಕ್ಸ್ ಮೇಲೆ ನಿಯಂತ್ರಣ ಪಡೆಯಿರಿ, ಇವೆಲ್ಲವೂ ಉಚಿತ.

ಪರ್ವತದ ಮೇಲ್ಭಾಗದೆಡೆಗೆ ಏರುತ್ತಿರುವ ಮನುಷ್ಯ.

ಸುಲಭ ಮತ್ತು ವೈಯಕ್ತೀಕರಿಸಲಾಗಿದೆ

ನಿಮ್ಮ ಮಹತ್ವದ ಫೈಲ್‌ಗಳು ಯಾವಾಗಲೂ ಲಭ್ಯವಿರುತ್ತವೆ ಮತ್ತು ನಿಮ್ಮ ಖಾತೆಯ ಸೆಟ್ಟಿಂಗ್‌ಗಳು ನಿಮ್ಮ ಸಾಧನಗಳಾದ್ಯಂತ ಸಿಂಕ್ ಆಗುತ್ತವೆ. ನೀವು Microsoft ಮೂಲಕ ಸೈನ್ ಇನ್ ಮಾಡುವಾಗ ವಿಷಯಗಳನ್ನು ಸುಲಭವಾಗಿಟ್ಟುಕೊಳ್ಳಿ.

ಡಿನ್ನರ್ ಟೇಬಲ್‌ನಲ್ಲಿ ಕುಳಿತಿರುವ ಕುಟುಂಬ.

ವರ್ಧಿತ ಭದ್ರತೆ

ಚಿಂತೆ-ರಹಿತ ಶಾಪಿಂಗ್, ಸುಧಾರಿತ ಗೌಪ್ಯತೆ ಸೆಟ್ಟಿಂಗ್‌ಗಳು, ಸಕ್ರಿಯ ಕ್ಲೌಡ್ ಬ್ಯಾಕಪ್ ಮತ್ತು ನಮ್ಮ ವಿಶ್ವ-ದರ್ಜೆಯ ಭದ್ರತೆಯನ್ನು ಆನಂದಿಸಿ.

ಪ್ರಾರಂಭಿಸಲು ನೀವು ತಯಾರಿದ್ದೀರಾ?

MICROSOFT ಮೂಲಕ ಸೈನ್ ಇನ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

*Microsoft ಪುರಸ್ಕಾರಗಳು ಎಲ್ಲಾ ಮಾರುಕಟ್ಟೆಗಳಲ್ಲಿ ಲಭ್ಯವಿಲ್ಲ.